'ನವನವೀನ ಭಾವ ತುಂಬಿ' ಹೊಸ ಪರಿಯಲಿ ಒಲುಮೆ ಜಾರಿಯಲಿ ಇಟ್ಟಾಗಲೇ ತಾನೇ ಸಾಂಗತ್ಯಕ್ಕೂ ಹೊಸತನ, 'ಸತತ ಬಿಡದೆ ಸಕಲ ಮನದೆ' ಸಂಪೂರ್ಣ ಪ್ರೇಮ ಕೊಟ್ಟರೆ ತಾನೇ ಅತ್ತಲಿಂದಲೂ ಪರಿಪೂರ್ಣ ಪ್ರೇಮಾಲಿಂಗನ? ಒಲುಮೆಯ ಸಾಕ್ಷಾತ್ಕಾರಕ್ಕೆ ತಕ್ಕುದಾದ 'ಪ್ರಾರ್ಥನಾ ಗೀತೆ' ಈ ಕವನ. ಉಘೇ... ಉಘೇ...
'ನವನವೀನ ಭಾವ ತುಂಬಿ' ಹೊಸ ಪರಿಯಲಿ ಒಲುಮೆ ಜಾರಿಯಲಿ ಇಟ್ಟಾಗಲೇ ತಾನೇ ಸಾಂಗತ್ಯಕ್ಕೂ ಹೊಸತನ,
ReplyDelete'ಸತತ ಬಿಡದೆ ಸಕಲ ಮನದೆ' ಸಂಪೂರ್ಣ ಪ್ರೇಮ ಕೊಟ್ಟರೆ ತಾನೇ ಅತ್ತಲಿಂದಲೂ ಪರಿಪೂರ್ಣ ಪ್ರೇಮಾಲಿಂಗನ?
ಒಲುಮೆಯ ಸಾಕ್ಷಾತ್ಕಾರಕ್ಕೆ ತಕ್ಕುದಾದ 'ಪ್ರಾರ್ಥನಾ ಗೀತೆ' ಈ ಕವನ. ಉಘೇ... ಉಘೇ...