tag:blogger.com,1999:blog-2786206612696811987.post5596000726448016744..comments2019-11-15T20:09:00.023-08:00Comments on ಭಾವಸೆಲೆ: ಅನುರಾಗದ ಆಯಾಮ!Anonymoushttp://www.blogger.com/profile/05560103933300531757noreply@blogger.comBlogger5125tag:blogger.com,1999:blog-2786206612696811987.post-624901128326478112012-08-29T04:55:48.185-07:002012-08-29T04:55:48.185-07:00ಮಂಜು, ಬದ್ರಿನಾಥ್ ಅವರೇ ತುಂಬು ಹೃದಯದ ಧನ್ಯವಾದಗಳು. ಮಂಜು, ಬದ್ರಿನಾಥ್ ಅವರೇ ತುಂಬು ಹೃದಯದ ಧನ್ಯವಾದಗಳು. Anonymoushttps://www.blogger.com/profile/05560103933300531757noreply@blogger.comtag:blogger.com,1999:blog-2786206612696811987.post-81632830628626460272012-08-24T18:54:54.419-07:002012-08-24T18:54:54.419-07:00ಲಯ ಕಾಪಾಡಿಕೊಂಡು, ಭಾವ ತೀವ್ರತೆಯನ್ನು ಬರೆದುಕೊಡುವುದು ನಾನ...ಲಯ ಕಾಪಾಡಿಕೊಂಡು, ಭಾವ ತೀವ್ರತೆಯನ್ನು ಬರೆದುಕೊಡುವುದು ನಾನು ನಿಮ್ಮಿಂದ ಕಲಿಯಲೇ ಬೇಕಾದ ಪಾಠ.

ನಮಸ್ಕಾರ ಗುರುಗಳೇ.Badarinath Palavallihttps://www.blogger.com/profile/06134535730447920619noreply@blogger.comtag:blogger.com,1999:blog-2786206612696811987.post-14005935217759946172012-08-24T08:08:07.035-07:002012-08-24T08:08:07.035-07:00ಅರಳು ಮಲ್ಲಿಗೆಯ
ಗಮದ ಪರಿಮಳಕೆ
ಅರಳಿ ನಿಂತವನು ನಾನು,
ಅರಳಿಸ...ಅರಳು ಮಲ್ಲಿಗೆಯ
ಗಮದ ಪರಿಮಳಕೆ
ಅರಳಿ ನಿಂತವನು ನಾನು,
ಅರಳಿಸಿದ ಮಲ್ಲಿಗೆಯು ಬಾಡಲೇಕೆ?
ಬಾಡುವ ಮುನ್ನ ಹೃದಯ
ಕಮಲ ಸೇರಬಾರದೇಕೆ?

ನನ್ನದೇ ಕವಿತೆಯ ಸಾಲುಗಳನ್ನು ನೆನಪಿಗೆ ತಂದ ಕವಿತೆ ಇದು.. ಮಧುರ ಭಾವಗಳನ್ನು ಅರಳಿಸುವ ಕಲೆಯನ್ನು ಚಾಕಚಕ್ಯತೆಯಿಂದ ಒಗ್ಗಿಸಿಕೊಂಡಿದ್ದೀರಿ.. ನಿಮ್ಮ ಕವಿತೆಗಳಲ್ಲಿನ ಲಯವನ್ನು ಮನಮೆಚ್ಚಿ ಅಸ್ವಾದಿಸುತ್ತೇನೆ.. ಚೆಂದದ ಕವಿತೆ ಲತಕ್ಕ.. ನಿಮ್ಮ ಪರಿಶ್ರಮ ಪ್ರತಿ ಕವಿತೆಯಲ್ಲೂ ಪ್ರತಿಬಿಂಬಿತವಾಗುತ್ತದೆ..:)))ಮಂಜಿನ ಹನಿ https://www.blogger.com/profile/06107407545812780636noreply@blogger.comtag:blogger.com,1999:blog-2786206612696811987.post-24157727462586402522012-08-23T23:09:57.737-07:002012-08-23T23:09:57.737-07:00ಪುಷ್ಪರಾಜ್ ಅವರೇ, ನಿಮ್ಮ ನಲ್ಮೆಯ ನುಡಿಗಳಿಗೆ ಧನ್ಯವಾದಗಳು....ಪುಷ್ಪರಾಜ್ ಅವರೇ, ನಿಮ್ಮ ನಲ್ಮೆಯ ನುಡಿಗಳಿಗೆ ಧನ್ಯವಾದಗಳು. Anonymoushttps://www.blogger.com/profile/05560103933300531757noreply@blogger.comtag:blogger.com,1999:blog-2786206612696811987.post-19730090402045515802012-08-23T05:47:59.393-07:002012-08-23T05:47:59.393-07:00ಬಹಳ ಶ್ರಮವಹಿಸುತ್ತೀರಿ ಲತಾ ಅವರೇ. ಭಾವಸೆಲೆಯಲ್ಲಿ ಹೊಸ ಆಯಾ...ಬಹಳ ಶ್ರಮವಹಿಸುತ್ತೀರಿ ಲತಾ ಅವರೇ. ಭಾವಸೆಲೆಯಲ್ಲಿ ಹೊಸ ಆಯಾಮಗಳನ್ನು ಕಾಣುತ್ತಿದ್ದೇನೆ. ಓದಲು ಖುಷಿ ಕೊಡುವುದು ರಚನೆ ಪಕ್ವವಾಗಿದ್ದಾಗ. ಪುಷ್ಪರಾಜ್ ಚೌಟhttps://www.blogger.com/profile/02498216140142076022noreply@blogger.com